ಚಿಕ್ಕಮಗಳೂರು ಡಿಸಿ ಕಚೇರಿಯಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

IMG 20220517 232257 102

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಶಿವಮೊಗ್ಗ: ಚಿಕ್ಕಮಗಳೂರ ಜಿಲ್ಲಾಧಿಕಾರಿ ಕಚೇರಿಯಲ್ಲಿ 10 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.

JOBS FB Link

ಸಂಸ್ಥೆ ಹೆಸರು ಡಿಸಿ ಕಚೇರಿ, ಚಿಕ್ಕಮಗಳೂರು
ಹುದ್ದೆಗಳ ಸಂಖ್ಯೆ 10
ಉದ್ಯೋಗ ಸ್ಥಳ ಚಿಕ್ಕಮಗಳೂರು
ಹುದ್ದೆ ಹೆಸರು ಲೋಡರ್ಸ್, ಕ್ಲೀನರ್ಸ್
ವೇತನ 17,000 ರೂಪಾಯಿಯಿಂದ 28,950 ರೂ./ ಮಾಸಿಕ

ಅರ್ಹತೆಗಳೇನು?
ಅಭ್ಯರ್ಥಿಯು ಕನ್ನಡ ಮಾತನಾಡಲು ಬಲ್ಲವರಾಗಿರಬೇಕು. ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವಯೋಮಿತಿ ಹೊಂದಿರಬೇಕು.
ಅರ್ಜಿ ಸಲ್ಲಿಕೆಗೆ ಹೇಗೆ?
ಅಭ್ಯರ್ಥಿಗಳು ಆಫ್ ಲೈನ್ ಮೂಲಕ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಸ್ವಯಂ ದೃಢೀಕೃತ ಅರ್ಜಿಯನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಚೇರಿ (ಡಿಯುಡಿಸಿ) ಚಿಕ್ಕಮಗಳೂರು ಈ ವಿಳಾಸಕ್ಕೆ ಜುಲೈ 11ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

CLICK HERE FOR WEBSITE

CLICK HERE FOR NOTIFICATION 

Leave a Reply

Your email address will not be published. Required fields are marked *

error: Content is protected !!