ಸುದ್ದಿ ಕಣಜ.ಕಾಂ | KARNATAKA | ARECANUT PRICE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರಿಕೆಯಾಗಿದೆ. ರಾಶಿ ಅಡಿಕೆಯ ಗರಿಷ್ಠ ದರವು ಶಿವಮೊಗ್ಗ ಹೊರತಾಗಿ ಎಲ್ಲ ಮಾರುಕಟ್ಟೆಗಳಲ್ಲಿ ಏರಿಕೆ ಕಂಡಿದೆ. ತುಮಕೂರಿನಲ್ಲಿ ಮಂಗಳವಾರಕ್ಕೆ ಹೋಲಿಸಿದರೆ ಇಂದು 100 ರೂಪಾಯಿ ಏರಿಕೆಯಾಗಿದೆ. ಅದೇ ರೀತಿ, ಯಲ್ಲಾಪುರದಲ್ಲಿ 111 ರೂಪಾಯಿ, ಸಿದ್ದಾಪುರದಲ್ಲಿ 360 ರೂಪಾಯಿ, ಸಾಗರದಲ್ಲಿ 300 ರೂಪಾಯಿ ಹಾಗೂ ಸಿರಸಿಯಲ್ಲಿ ಅತ್ಯಧಿಕ 510 ರೂಪಾಯಿ ಹೆಚ್ಚಳವಾಗಿದೆ. ಶಿವಮೊಗ್ಗದಲ್ಲಿ 190 ರೂಪಾಯಿ ಇಳಿಕೆಯಾಗುತ್ತದೆ.
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 8080 | 27099 |
ಕುಮುಟ | ಚಿಪ್ಪು | 25172 | 36669 |
ಕುಮುಟ | ಹಳೆ ಚಾಲಿ | 45569 | 49826 |
ಕುಮುಟ | ಹೊಸ ಚಾಲಿ | 35119 | 41269 |
ತುಮಕೂರು | ರಾಶಿ | 45600 | 46900 |
ಪುತ್ತೂರು | ಕೋಕ | 11000 | 26000 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬೆಂಗಳೂರು | ಇತರೆ | 50000 | 55000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 30000 | 39000 |
ಯಲ್ಲಾಪುರ | ಅಪಿ | 53629 | 53629 |
ಯಲ್ಲಾಪುರ | ಕೆಂಪುಗೋಟು | 30112 | 36619 |
ಯಲ್ಲಾಪುರ | ಕೋಕ | 20269 | 30629 |
ಯಲ್ಲಾಪುರ | ತಟ್ಟಿಬೆಟ್ಟೆ | 38099 | 43899 |
ಯಲ್ಲಾಪುರ | ಬಿಳೆ ಗೋಟು | 26899 | 30599 |
ಯಲ್ಲಾಪುರ | ರಾಶಿ | 44881 | 52011 |
ಯಲ್ಲಾಪುರ | ಹಳೆ ಚಾಲಿ | 43851 | 48469 |
ಯಲ್ಲಾಪುರ | ಹೊಸ ಚಾಲಿ | 36881 | 41569 |
ಶಿವಮೊಗ್ಗ | ಗೊರಬಲು | 17690 | 34999 |
ಶಿವಮೊಗ್ಗ | ಬೆಟ್ಟೆ | 48399 | 53200 |
ಶಿವಮೊಗ್ಗ | ರಾಶಿ | 44199 | 46399 |
ಶಿವಮೊಗ್ಗ | ಸರಕು | 50069 | 74100 |
ಸಿದ್ಧಾಪುರ | ಕೆಂಪುಗೋಟು | 24899 | 35109 |
ಸಿದ್ಧಾಪುರ | ಕೋಕ | 20399 | 27319 |
ಸಿದ್ಧಾಪುರ | ಚಾಲಿ | 46599 | 48099 |
ಸಿದ್ಧಾಪುರ | ತಟ್ಟಿಬೆಟ್ಟೆ | 37111 | 44689 |
ಸಿದ್ಧಾಪುರ | ಬಿಳೆ ಗೋಟು | 21709 | 29899 |
ಸಿದ್ಧಾಪುರ | ರಾಶಿ | 42699 | 48009 |
ಸಿದ್ಧಾಪುರ | ಹೊಸ ಚಾಲಿ | 33599 | 41239 |
ಸಿರಸಿ | ಚಾಲಿ | 32011 | 43099 |
ಸಿರಸಿ | ಬೆಟ್ಟೆ | 24609 | 45009 |
ಸಿರಸಿ | ಬಿಳೆ ಗೋಟು | 21169 | 32891 |
ಸಿರಸಿ | ರಾಶಿ | 40909 | 48699 |
ಸಾಗರ | ಕೆಂಪುಗೋಟು | 25569 | 42899 |
ಸಾಗರ | ಕೋಕ | 20569 | 28899 |
ಸಾಗರ | ಚಾಲಿ | 33009 | 42199 |
ಸಾಗರ | ಬಿಳೆ ಗೋಟು | 18099 | 26389 |
ಸಾಗರ | ರಾಶಿ | 36009 | 47199 |
ಸಾಗರ | ಸಿಪ್ಪೆಗೋಟು | 7515 | 21260 |
https://www.suddikanaja.com/2022/01/05/today-arecanut-rate-in-karnataka-6/