38,07,450 ಮೌಲ್ಯದ ಗಾಂಜಾ ನಾಶ

Ganja Burnt at machenahalli

 

 

ಸುದ್ದಿ ಕಣಜ.ಕಾಂ | DISTRICT | SHIVAMOGGA POLICE
ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪ್ರಕರಣಗಳಲ್ಲಿ ಸೀಜ್ ಮಾಡಲಾದ ಗಾಂಜಾವನ್ನು ಭಾನುವಾರ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ (International Day Against Drug Abuse and Illicit Trafficking) ಅಂಗವಾಗಿ ಗಾಂಜಾ ಸುಡಲಾಯಿತು.
ಅಂದಾಜು 38,07,450 ರೂಪಾಯಿ ಮೌಲ್ಯದ ಒಟ್ಟು 193 ಕೆ.ಜಿ. 498 ಗ್ರಾಂ ತೂಕದ ಗಾಂಜಾವನ್ನು ಜಿಲ್ಲೆಯ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳು ಮತ್ತು ಪಂಚರ ಸಮಕ್ಷಮದಲ್ಲಿ ನಾಶಪಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!