ಗ್ರಾಪಂ ಚುನಾವಣೆ, ಸಲ್ಲಿಕೆಯಾದ ನಾಮಪತ್ರಗಳೆಷ್ಟು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಮಂಗಳವಾರ 128 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು. ಹಳ್ಳಿ ರಾಜಕೀಯ ಗರಿಗೆದರಿದ್ದು, ಅಭ್ಯರ್ಥಿಗಳು ಸಹ ಮತದಾರರ ಮನವೊಲೈಯಲ್ಲಿ ತೊಡಗಿದ್ದಾರೆ.

ರಂಗೇರಿದ ಲೋಕಲ್ ಫೈಟ್, ಯಾವ ಕ್ಷೇತ್ರದಲ್ಲಿ ಎಷ್ಟು ನಾಮಪತ್ರ ಸಲ್ಲಿಕೆಯಾದವು?

ಕ್ಷೇತ್ರವಾರು ನಾಮಪತ್ರ: ಮಂಗಳವಾರದಂದುಶಿವಮೊಗ್ಗದಲ್ಲಿ 41, ಭದ್ರಾವತಿಯಲ್ಲಿ 69, ತೀರ್ಥಹಳ್ಳಿ 18 ನಾಮಪತ್ರಗಳನ್ನು ಅಭ್ಯರ್ಥಿಗಳು ಸಲ್ಲಿಸಿದರು.

GP Nomination dec 8 2020

error: Content is protected !!