ಅನ್ ಲಾಕ್ ಬಳಿಕ ಹೇಗಿತ್ತು ಗಾಂಧಿ ಬಜಾರ್, ಎಎ ಸರ್ಕಲ್, ವಿಡಿಯೋ ರಿಪೋರ್ಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ವಿಧಿಸಿರುವ ಕರ್ಫ್ಯೂ ಅನ್ನು ಗುರುವಾರದಿಂದ ಸಡಿಲಗೊಳಿಸಲಾಗಿದೆ.

ಬ್ರೇಕಿಂಗ್ ನ್ಯೂಸ್: ಕರ್ಫ್ಯೂ ಏರಿಯಾದಲ್ಲಿ ಪರಿಷ್ಕೃತ ಆದೇಶ, ವ್ಯಾಪಾರಸ್ಥರಿಗೆ ರಿಲೀಫ್, ವಹಿವಾಟು ಸಮಯ ಇಲ್ಲಿದೆ

ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಗಾಂಧಿ ಬಜಾರ್ ಅನ್ ಲಾಕ್ ಮಾಡಿದ್ದೇ ಜನರು ಖರೀದಿಗೆ ಜನ ದೌಡಾಯಿಸಿದ್ದರು. ಅಮೀರ್ ಅಹ್ಮದ್ ಸರ್ಕಲ್ ಕೂಡ ಸಂಚಾರಕ್ಕೆ ಮುಕ್ತವಾಗಿದೆ.

ವಿಡಿಯೋ ರಿಪೋರ್ಟ್ ಗಾಗಿ ಕ್ಲಿಕ್ ಮಾಡಿ, ಶಿವಮೊಗ್ಗ ಸಂಬಂಧಪಟ್ಟ ಸುದ್ದಿಗಳಿಗಾಗಿ subscribe ಆಗಿ. ⇓

error: Content is protected !!