ಗಾಂಧಿ ಪ್ರತಿಮೆಯ ಮುಂದೆ ಕಾಂಗ್ರೆಸ್ ಮೌನ ಧರಣಿ, ಕಾರಣವೇನು?

Congress Protest

 

 

ಸುದ್ದಿ ಕಣಜ.ಕಾಂ | DISTRICT | CONGRESS PROTEST
ಶಿವಮೊಗ್ಗ: ನಗರದ ಗಾಂಧಿ ಪಾರ್ಕ್ ನಲ್ಲಿ ಜಿಲ್ಲಾ‌ ಕಾಂಗ್ರೆಸ್ ನಿಂದ ಬುಧವಾರ ಮೌನ‌‌ ಧರಣಿ‌ ಮಾಡಲಾಯಿತು.
ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ‌ ಹಾಗೂ ರಾಹುಲ್‌ ಗಾಂಧಿ ಅವರಿಗೆ ಅನಗತ್ಯವಾಗಿ ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆ‌‌ ನಡೆಸುತ್ತಿದೆ. ಇದನ್ನು ಖಂಡಿಸಿ ಧರಣಿ‌ ಸತ್ಯಾಗ್ರಹ ನಡೆಸಲಾಯಿತು.
ವಿಪಕ್ಷಗಳ ಬಾಯಿ‌ ಮುಚ್ಚಿಸಲು ಇ.ಡಿ‌ ಬಳಕೆ
ವಿಪಕ್ಷಗಳ‌‌ ಬಾಯಿ ಮುಚ್ಚಿಸಬೇಕು ಎಂಬ ಕಾರಣಕ್ಕೆ ಆಡಳಿತಾರೂಢ ಕೇಂದ್ರ ಸರ್ಕಾರ ಸಿಬಿಐ, ಆದಾಯ ತೆರಿಗೆ ಮತ್ತು ಇ.ಡಿ.ದಂತಹ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರಿಗೆ ಕಿರುಕು‌ಳ‌‌ ನೀಡಲಾಗುತ್ತಿದೆ ಎಂದು‌ ಆಕ್ರೋಶ‌‌ ವ್ಯಕ್ತಪಡಿಸಿದರು.

READ | ಶಿವಮೊಗ್ಗದಲ್ಲಿ ಪೊಲೀಸರ ಹೈಅಲರ್ಟ್, ತಲ್ವಾರ್ ಸೇರಿ‌ ಮಾರಕಾಸ್ತ್ರಗಳು ಸೀಜ್

ಕಾಂಗ್ರೆಸ್ ಜಿಲ್ಲಾಧ್ಯಕ್ಷ‌ ಎಚ್.ಎಸ್.ಸುಂದರೇಶ್,‌ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್, ಪ್ರಮುಖರಾದ ರಾಮೇಗೌಡ, ಎಚ್.ಪಿ. ಗಿರೀಶ್, ಜಿ.ಡಿ. ಮಂಜುನಾಥ್, ರಾಜಶೇಖರ್, ಪಲ್ಲವಿ, ವಿಜಯಲಕ್ಷ್ಮಿ ಪಾಟೀಲ್, ನಾಜೀಮಾ, ಪ್ರೇಮಾ, ಸ್ಟೆಲಾ ಮಾರ್ಟಿನ್, ಚಂದ್ರಕಲಾ, ಅರ್ಚನಾ, ಶೋಭಾ, ಶಾರದಾ ಇತರರಿದ್ದರು.

https://suddikanaja.com/2021/11/11/weaning-off-elephant-calf-from-mother-at-skarebailu-elephant-camp-shivamogga/

Leave a Reply

Your email address will not be published. Required fields are marked *

error: Content is protected !!