Shivamogga Rainfall | ಶಿವಮೊಗ್ಗದಲ್ಲಿ 4 ದಿನ‌ ಅಧಿಕ‌ ಮಳೆ‌ ಮುನ್ಸೂಚನೆ

Rain

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಆಗಸ್ಟ್ ಆರಂಭದಿಂದ ಸುರಿಯುತ್ತಿರುವ ಮಳೆ‌ ಒಂದೆರಡು ದಿನ ಬಿಡುವು ನೀಡಿತ್ತು. ಆದರೀಗ ಮತ್ತೆ ಸುರಿಯಲು ಆರಂಭಿಸಿದೆ.

READ | ಶಿವಮೊಗ್ಗದಲ್ಲಿ‌ 110 ಮನೆಗಳಿಗೆ ನುಗ್ಗಿದ ನೀರು

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಶಿವಮೊಗ್ಗದಲ್ಲಿ ‌ಆಗಸ್ಟ್‌ 6ರಿಂದ‌‌ 9ರ ವರೆಗೆ ಭಾರಿ‌ ಮಳೆಯ ಮುನ್ಸೂಚನೆ ನೀಡಲಾಗಿದೆ. ಶನಿವಾರ ಮತ್ತು ಭಾನುವಾರದಂದು ಅತ್ಯಧಿಕ ಮಳೆಯಾಗುವ ಸಾಧ್ಯತೆ ಇದೆ‌ ಎಂದು‌ ಹೇಳಲಾಗಿದೆ.
ಈಗಾಗಲೇ‌ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನರು ಆತಂಕದಲ್ಲಿದ್ದಾರೆ. ಅದರ ನಡುವೆ, ಮಳೆಯ ಮುನ್ಸೂಚನೆ ನೀಡಿದ್ದು ಜನರ‌ ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!