Bee farming | ನೀವು ಜೇನು ಕೃಷಿ ಮಾಡಬೇಕೇ? ಹಾಗಾದರೆ ಇಲ್ಲಿಗೆ ಸಂಪರ್ಕಿಸಿ

Public Notice

 

 

ಸುದ್ದಿ ಕಣಜ.ಕಾಂ | 19 AUG 2022 | BEE FARMING
ಶಿವಮೊಗ್ಗ: 2022-23ನೇ ಸಾಲಿನ ಜಿಲ್ಲಾ ವಲಯದ ಜೇನು ಸಾಕಾಣೆ ಕಾರ್ಯಕ್ರಮದಡಿ ಜೇನುಕೃಷಿ ತರಬೇತಿ/ ಜೇನು ಪೆಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್‍ಗಳಿಗೆ ಸಹಾಯಧನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ವೆಬ್‍ಸೈಟ್ www.shimoga.nic.in ನಲ್ಲಿ ಅರ್ಜಿ ಸಲ್ಲಿಸಬಹುದು. ನೇರವಾಗಿ ತಮ್ಮ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ ಸಹ ಅರ್ಜಿ ಸಲ್ಲಿಸಬಹುದು.
ಸೆಪ್ಟೆಂಬರ್ 9 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ಹೆಚ್ಚಿನ ಮಾಹಿತಿಗೆ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿ ಅಥವಾ ಅಧಿಕಾರಿಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

READ | ಹಲವು ತೊಡಕುಗಳ ಬಳಿಕ ಫಿಕ್ಸ್ ಆಯ್ತು ಡಿಸಿ‌ ಗ್ರಾಮ ವಾಸ್ತವ್ಯ, ಪೂರ್ಣ ಮಾಹಿತಿ ಇಲ್ಲಿದೆ

ತೋಟಗಾರಿಕೆ ಇಲಾಖೆ ದೂರವಾಣಿ ಸಂಖ್ಯೆಗಳು

  • ಶಿವಮೊಗ್ಗ 08182-279415/ 9448036611
  • ಭದ್ರಾವತಿ 08282-295029/ 9980148921
  • ಶಿಕಾರಿಪುರ 08187-223544/ 9663634388
  • ಸೊರಬ 08184-272112/ 9902170900
  • ಸಾಗರ 08183-295124/ 7204462308
  • ತೀರ್ಥಹಳ್ಳಿ 08181-228151/ 9902687875
  • ಹೊಸನಗರ 08185-295364/ 9591695327

Leave a Reply

Your email address will not be published. Required fields are marked *

error: Content is protected !!