ಸುದ್ದಿ ಕಣಜ.ಕಾಂ| DISTRICT | 27 AUG 2022
ಶಿವಮೊಗ್ಗ: ಆಗಸ್ಟ್ 29ರಂದು ಕಂಬ ಸ್ಥಳಾಂತರ ಕಾಮಗಾರಿ ಇರುವುದರಿಂದ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ಊರಗಡೂರು ಫೀಡರ್-7 11 ಕೆ.ವಿ. ಮಾರ್ಗ ಮುಕ್ತತೆ ನೀಡುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ | ಶಿವಮೊಗ್ಗದಲ್ಲಿ ಡಿಜೆ ನಿಷೇಧ, ಯಾವಾಗಿಂದ ನಿಯಮ ಅನ್ವಯ?
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಬೈಪಾಸ್ ಬ್ರಿಡ್ಜ್ ನಿಂದ ಊರಗಡೂರು ಸರ್ಕಲ್’ವರೆಗೆ, ವಾದಿ-ಎ-ಹುದ್ 1, 2, 3 ಮತ್ತು 4ನೇ ಮುಖ್ಯ ರಸ್ತೆ, ಮೆಹಬೂಬ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.