Job Junction | ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಇಲಾಖೆಯಲ್ಲಿ ಭಾರಿ ಹುದ್ದೆಗಳ ನೇಮಕಾತಿ

IMG 20220517 232257 102

 

 

ಸುದ್ದಿ ಕಣಜ.ಕಾಂ | KARNATAKA | 28 AUG 2022
ಬೆಂಗಳೂರು: ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ ಮತ್ತು ವಿಜಯನಗರ ಇಲ್ಲಿ ಖಾಲಿ ಇರುವ ವಿವಿಧ ಅರೆ ವೈದ್ಯಕೀಯ ಹಾಗೂ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
◊ ಶುಲ್ಕ ವಿವರ
ಸಾಮಾನ್ಯ ವರ್ಗ 700 ರೂ.
2ಎ, 2ಬಿ, 3ಬಿ 400 ರೂ.
ಮಾಜಿ ಸೈನಿಕರು 200 ರೂ.
ಎಸ್‍ಸಿ, ಎಸ್‍ಟಿ, ಪಿಡಬ್ಲ್ಯುಡಿ, ಪ್ರವರ್ಗ-1 100 ರೂ.
ಅರ್ಜಿ ಸಲ್ಲಿಕೆ ವಿಧಾನ ಆನ್‍ಲೈನ್ (ಅಂಚೆ ಕಚೇರಿ ಇ ಪೇಮೆಂಟ್)
◊ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ 29/08/2022
ಕೊನೆಯ ದಿನಾಂಕ 28/09/2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ 29/09/2022
◊ ವಯೋಮಿತಿ
ಕನಿಷ್ಠ ವಯೋಮಿತಿ 18 ವರ್ಷ
ಗರಿಷ್ಠ ವಯೋಮಿತಿ(ಸಾಮಾನ್ಯ ವರ್ಗ) 35 ವರ್ಷ
ಗರಿಷ್ಠ ವಯೋಮಿತಿ(2ಎ, 2ಬಿ, 3ಎ, 3ಬಿ, ಪ್ರವರ್ಗ-1) 40 ವರ್ಷ

JOBS FB Link

READ | ಆಗಸ್ಟ್ 29 ರಂದು ನೇರ ಸಂದರ್ಶನ, ಯಾರೆಲ್ಲ ಭಾಗವಹಿಸಬಹುದು?

ಹುದ್ದೆಗಳ ವಿವರ
ಹುದ್ದೆ ಹೆಸರು ಒಟ್ಟು ವಿದ್ಯಾರ್ಹತೆ
Psychologist 3 M.Sc (Relevant Discipline)
Psychiatric Social Worker 1 M.A (Relevant Discipline)
Microbiologist 6 M.Sc (Relevant Discipline)
Assistant Entomologist 1
Physiotherapist 5 Bachelors Degree (Physiotherapy)
Dental Mechanic 3 SSLC or Equivalent, Dental Mechanic Certificate
Jr Medical Lab Technologist/ Technical Officer 54 SSLC, PUC or Equivalent, Diploma Course (Medical Laboratory Technology) 
Ophthalmic Officer/ Refractionist 15 PUC, Diploma (Ophthalmic Technology)
Pharmacy Officer/ Pharmacist 98 SSLC, Diploma (Pharmacy)
ECG Technician 5 B.Sc (Cardiac Care Technology)
Dialysis Technician 2 PUC, Diploma (Dialysis Technology)
Jr Health Assistant/ Primary Health Care Officer 126 SSLC, ANM
Electrician 1 SSLC or Equivalent, Electrical Engg Course
ಒಟ್ಟು 320

Job Notification- Click

Website- Click

https://suddikanaja.com/2021/02/13/solution-to-internet-problems-set-up-broadband-committee/

 

Leave a Reply

Your email address will not be published. Required fields are marked *

error: Content is protected !!