Jobs in BSNL | ಬಿಎಸ್‍ಎನ್‍ಎಲ್‍ನಲ್ಲಿ 100 ಹುದ್ದೆಗಳ ನೇಮಕಾತಿ

BSNL

 

 

  • ಬಿಎಸ್‍ಎನ್‍ಎಲ್‍ನಲ್ಲಿ ಒಟ್ಟು 100 ಹುದ್ದೆಗಳ ನೇಮಕಾತಿ, ವಿಸ್ತøತ ಅಧಿಸೂಚನೆ ಓದಿ
  • ಅಭ್ಯರ್ಥಿಗಳು ಡಿಪ್ಲೋಮಾ/ ಎಂಜಿನಿಯರಿಂಗ್’ನಲ್ಲಿ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು

ಸುದ್ದಿ ಕಣಜ.ಕಾಂ | KARNATAKA | 28 AUG 2022
ಬೆಂಗಳೂರು: ಭಾರತ ಸಂಚಾರ ನಿಗಮ ಲಿಮಿಟೆಡ್ (Bharat Sanchar Nigam Limited -BSNL)ನಲ್ಲಿ ಗ್ರ್ಯಾಜ್ಯುಯೆಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆ(Graduate & Technician Apprentice vacancies)ಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.

JOBS FB Link

READ | ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಇಲಾಖೆಯಲ್ಲಿ ಭಾರಿ ಹುದ್ದೆಗಳ ನೇಮಕಾತಿ

ನೇಮಕಾತಿ ಸಂಸ್ಥೆ– ಬಿಎಸ್.ಎನ್.ಎಲ್.
ಹುದ್ದೆ– ಗ್ರ್ಯಾಜ್ಯುಯೆಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ- 100
◊ ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ- 22/08/2022
ನ್ಯಾಟ್ಸ್ ಪೋರ್ಟಲ್’ನಲ್ಲಿ ನೋಂದಣಿ ಕೊನೆಯ ದಿನಾಂಕ- 29/08/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30/08/2022
ಸಂದರ್ಶನ ದಿನಾಂಕ- ಇನ್ನೂ ಪ್ರಕಟಿಸಿಲ್ಲ (ಶೀಘ್ರವೇ ತಿಳಿಸಲಾಗುವುದು)

Notification- Click

Website- Click 

Apply here- Click

ಹುದ್ದೆಗಳ ವಿವರ
ಹುದ್ದೆ ಹೆಸರು ಒಟ್ಟು ವಿದ್ಯಾರ್ಹತೆ
Graduate Apprentice (Category – I) 75 Degree (Engineering/ Technology)
Technician (Diploma) Apprentice (Category – II) 25 Diploma (Engineering/ technology)
ಒಟ್ಟು 100

https://suddikanaja.com/2021/11/26/jobs-in-bsnl-for-diploma-and-be-candidates/

Leave a Reply

Your email address will not be published. Required fields are marked *

error: Content is protected !!