Trains Cancelled | ರಾಜ್ಯದ 47 ರೈಲುಗಳ ಸಂಚಾರ ಸ್ಥಗಿತ, ಯಾವ್ಯಾವ ರೈಲುಗಳ ಸಂಚಾರ ರದ್ದು?

Train

 

 

(ಗಮನಕ್ಕೆ- ರಾಜ್ಯದ ಎಲ್ಲ ರೈಲ್ವೆಗಳ ಮಾಹಿತಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ) Click here 


ಸುದ್ದಿ ಕಣಜ.ಕಾಂ | KARNATAKA | 03 SEP 2022
ಶಿವಮೊಗ್ಗ: ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದಲ್ಲಿ ಒಟ್ಟು 47 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆಯ (SOUTH WESTERN RAILWAY) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ (Chief Public Relations Officer) ಅನೀಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ(shivamogga)ದಿಂದ ಚಿಕ್ಕಮಗಳೂರು(chikkamagaluru), ತುಮಕೂರು(Tumkur) ಮತ್ತು ಮೈಸೂರಿ(Mysuru)ಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

READ | ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರ್ನಾಟಕದಲ್ಲಿ ಟಾರ್ಗೆಟ್ 140 

ಯಾವ ರೈಲುಗಳ ಸಂಚಾರ ಸ್ಥಗಿತ?
ಚಿಕ್ಕಮಗಳೂರು- ಶಿವಮೊಗ್ಗ ಟೌನ್ (ರೈಲ್ವೆ ಸಂಖ್ಯೆ 07366), ತಾಳಗುಪ್ಪ- ಶಿವಮೊಗ್ಗ ಟೌನ್ (07349), ಶಿವಮೊಗ್ಗ ಟೌನ್- ತಾಳಗುಪ್ಪ (07350), ತುಮಕೂರು- ಶಿವಮೊಗ್ಗ ಟೌನ್ (16567), ಶಿವಮೊಗ್ಗ ಟೌನ್- ಮೈಸೂರು (16226) ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 4ರಂದು ಹಾಗೂ ಶಿವಮೊಗ್ಗ ಟೌನ್- ತುಮಕೂರು (16568) ಸೆ.5ರಂದು ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಕೋರಲಾಗಿದೆ.

https://suddikanaja.com/2021/10/09/job-recruitment-in-south-central-railway/

Leave a Reply

Your email address will not be published. Required fields are marked *

error: Content is protected !!