Good News | ಶಿವಮೊಗ್ಗಕ್ಕೆ ಇನ್ನೊಂದು ಹೊಸ ರೈಲು, ಯಾವಾಗಿಂದ ಸೇವೆ ಲಭ್ಯ? ವೇಳಾಪಟ್ಟಿ ಇಲ್ಲಿದೆ

Train

 

 

HIGHLIGHTS 

  • ಓದುಗರ ಗಮನಕ್ಕೆ- ರೈಲ್ವೆ ವೇಳಾಪಟ್ಟಿಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ | click here
  • ತುಮಕೂರಿನಿಂದ ಅರಸಿಕೆರೆವರೆಗಿದ್ದ ರೈಲು ಶಿವಮೊಗ್ಗ ನಗರವರೆಗೆ ವಿಸ್ತರಣೆ
  • ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ರೈಲ್ವೆ ಇಲಾಖೆ ಸೂಚನೆ

ಸುದ್ದಿ ಕಣಜ.ಕಾಂ | KARNATAKA | 09 SEP 2022
ಶಿವಮೊಗ್ಗ: ತುಮಕೂರು- ಅರಸಿಕೆರೆ- ತುಮಕೂರು ಡೆಮು ಅನ್ ರಿಸವ್ರ್ಡ್ ಎಕ್ಸ್ ಪ್ರೆಸ್ ರೈಲನ್ನು ಶಿವಮೊಗ್ಗವರೆಗೆ ವಿಸ್ತರಣೆ ಮಾಡಲಾಗಿದೆ.

READ | ಪ್ರತಿ ವರ್ಷ ಕನ್ನಡಿಗರಿಗೆ 8 ಲಕ್ಷ ಉದ್ಯೋಗ ಕೈತಪ್ಪುತ್ತಿವೆ! 

ಸೆಪ್ಟೆಂಬರ್ 12ರಂದು ತುಮಕೂರಿನಿಂದ ಬೆಳಗ್ಗೆ 8.05ಕ್ಕೆ ಹೊರಡುವ ರೈಲು (ರೈಲ್ವೆ ಸಂಖ್ಯೆ 06513) ಅರಸಿಕೆರೆಗೆ ಬೆಳಗ್ಗೆ 10.05ಕ್ಕೆ ತಲುಪಿ 10.10ಕ್ಕೆ ತೆರಳಲಿದೆ. ಮಧ್ಯಾಹ್ನ 12.30ಕ್ಕೆ ಶಿವಮೊಗ್ಗ ಟೌನ್ ಗೆ ತಲುಪಲಿದೆ.
ಅದೇ ದಿನ ಮಧ್ಯಾಹ್ನ 1.05ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು (ರೈಲ್ವೆ ಸಂಖ್ಯೆ 06514) ಸಂಜೆ 5.05ಕ್ಕೆ ತಲುಪಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

https://suddikanaja.com/2022/09/08/south-western-railway-felicitated-four-employees-who-displayed-exemplary-safety-consciousness/

Leave a Reply

Your email address will not be published. Required fields are marked *

error: Content is protected !!