Job Junction | ಶೀಘ್ರವೇ 778 ಉಪನ್ಯಾಸಕರ ನೇರ ನೇಮಕ

IMG 20220517 232257 102

 

 

ಸುದ್ದಿ ಕಣಜ.ಕಾಂ | KARNATAKA | 11 SEP 2022
ಬೆಂಗಳೂರು: ಉದ್ಯೋಗ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಶುಭ ಸುದ್ದಿ‌ ನೀಡಿದೆ. ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಅವರು ಟ್ವೀಟ್ (tweet) ಮಾಡಿದ್ದಾರೆ.
ಟ್ವೀಟ್’ನಲ್ಲಿ ಏನಿದೆ?
‘ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

https://suddikanaja.com/2022/09/10/aggressive-elephant-tried-to-attack-on-a-man-at-sakrebailu-elephant-camp-shimoga/

One thought on “Job Junction | ಶೀಘ್ರವೇ 778 ಉಪನ್ಯಾಸಕರ ನೇರ ನೇಮಕ

  1. I blog often and I truly thank you for your content.
    This article has truly peaked my interest.
    I am going to bookmark your site and keep checking for new information about once a week.
    I opted in for your RSS feed too.

Leave a Reply

Your email address will not be published. Required fields are marked *

error: Content is protected !!