Power cut | ನಾಳೆ‌ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ

POWER CUT 1

 

 

ಸುದ್ದಿ ಕಣಜ.ಕಾಂ | DISTRICT | 12 SEP 2022
ಶಿವಮೊಗ್ಗ: ಸೆಪ್ಟೆಂಬರ್ 14ರಂದು ಆಲ್ಕೊಳ (Alkola) ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12, 13, 19 ಮತ್ತು 21ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಜಯದೇವ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಕಟ್ಟೆ ಸುಬ್ಬಣ್ಣ ಕಾಂಪ್ಲೆಕ್ಸ್, ವೀರಣ್ಣ ಲೇಔಟ್, ಕೆಂಚಪ್ಪ ಲೇಔಟ್, ಕೆ.ಎಚ್.ಬಿ. ಎ ಯಿಂದ ಜಿ ಬಡಾವಣೆ, ಪೊಲೀಸ್ ಚೌಕಿ, ವಿನೋಬನಗರ ಪೊಲೀಸ್ ಠಾಣೆ, ಹುಚ್ಚರಾಯ ಕಾಲೋನಿ, ಲಕ್ಷ್ಮೀಪುರ, ಪ್ರಿಯದರ್ಶನಿ ಲೇಔಟ್, ತಿಮ್ಮಕ್ಕ ಲೇಔಟ್, ವಿನೋಬನಗರ 100 ಅಡಿರಸ್ತೆ, ಎ.ಪಿ.ಎಂ.ಸಿ. ಮಾರ್ಕೆಟ್, ಕಾಶೀಪುರ, ಇಂದಿರಾನಗಾಂಧಿ ಬಡಾವಣೆ, ಆಲ್ಕೋಳ ಅರಣ್ಯ ಕಚೇರಿ, ಬಾಲಮಂದಿರ ಮಹಿಳಾ ಇಲಾಖೆ, ಆಹಾರ ನಿಗಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ (MESCOM) ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!