ನಡೆದಿದ್ದೇನು?: ಮಗ ಗದ್ದೆಗೆ ಹೋದಾಗ ಮನೆಯಲ್ಲಿದ್ದ ಸೊಸೆಯ ಮೇಲೆಯೇ ಮಾವ ಅತ್ಯಾಚಾರ ಮಾಡಿದ್ದಾನೆ.
ಮಗನ ಮದುವೆಯಾಗಿ ಕೇವಲ ಎಂಟು ತಿಂಗಳಾಗಿತ್ತು. ಹೀಗಿರುವಾಗ, 19 ವರ್ಷದ ಸೊಸೆಯ ಮೇಲೆ ಮಾವ ಅತ್ಯಾಚಾರ ಮಾಡಿದ್ದಾನೆ. ಕೃತ್ಯ ಎಸಗಿರುವ 65 ವರ್ಷದ ರಂಗನಾಥ್ನನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ತವರು ಮನೆಗೆ ಕಳುಹಿಸಲಾಗಿದೆ.
ಸುದ್ದಿ ಕಣಜ.ಕಾಂ | SHIVAMOGGA CITY | POWER CUT ಶಿವಮೊಗ್ಗ: ಆಗಸ್ಟ್ 18ರಂದು ಜಯನಗರ ರಾಮಮಂದಿರ ರಸ್ತೆ, ಬಸವನಗುಡಿ 5 ಮತ್ತು 6ನೇ ಅಡ್ಡ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾಡೆಲ್ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಲಸಿಕಾ ವಂಚಿತ ಮಕ್ಕಳು ಮತ್ತು ಗರ್ಭಿಣಿಯರನ್ನು ಗುರುತಿಸಿ ಲಸಿಕೆ ಹಾಕಬೇಕು. ಮೀಸಲ್ಸ್ ರುಬೆಲ್ಲಾ ರೋಗವನ್ನು ನಿರ್ಮೂಲನೆ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು. […]
ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ನಗರದ ರೈಲ್ವೆ ಸ್ಟೇಷನ್ ವಾಹನಗಳ ಪಾರ್ಕಿಂಗ್ ಹತ್ತಿರದ ಗಾಂಜಾ ಮಾರಾಟ ಮಾಡುತಿದ್ದ ನಾಲ್ವರನ್ನು ಪೊಲೀಸರು ಶನಿವಾರ ಮಧ್ಯಾಹ್ನ ಬಂಧಿಸಿದ್ದಾರೆ. ಶಿವಮೊಗ್ಗದ ಹೊಸಮನೆಯ […]