Today Gold Rate | ಚಿನ್ನಾಭರಣ ಪ್ರಿಯರಿಗೆ ಶಾಕ್, ಸತತ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಆರಂಭವಾಗಿದೆ. ಕಳೆದ ನಾಲ್ಕು ದಿನಗಳಿಂದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ.

Gold rateನವೆಂಬರ್ 9ರಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 22 ಕ್ಯಾರಟ್’ಗೆ 560 ರೂಪಾಯಿ ಹಾಗೂ 24 ಕ್ಯಾರೆಟ್’ಗೆ 620 ರೂ. ಹೆಚ್ಚಳವಾಗಿತ್ತು. ಮಾರನೇ ದಿನ ಬೆಲೆ ಸ್ಥಿರತೆ ಕಾಪಾಡಿಕೊಂಡಿತ್ತು. ಅದೇ ನ.11ರಂದು 22 ಕ್ಯಾ.ಗೆ 440 ರೂ., 24 ಕ್ಯಾ.ಗೆ 480 ರೂ. ಏರಿಕೆಯಾಗಿದೆ. ಶನಿವಾರ 10 ರೂ. ಹೆಚ್ಚಳ ಕಂಡುಬಂದಿದೆ.
ನವೆಂಬರ್ ತಿಂಗಳ ಮೊದಲನೇ ವಾರದಲ್ಲಿ ಬಹುತೇಕ ಚಿನ್ನದ ಬೆಲೆಯು ಇಳಿಕೆಯಾಗಿತ್ತು. ಈಗ ಮತ್ತೆ ಏರಿಕೆಯಾಗುತ್ತಿದೆ.

ನವೆಂಬರ್ ತಿಂಗಳಲ್ಲಿ ಚಿನ್ನದ ಬೆಲೆ (10 ಗ್ರಾಂ)
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ನ.07 46950 51210
ನ.08 46850 51100
ನ.09 47410 51720
ನ.10 47410 51720
ನ.11 47850 51200
ನ.12 47860 52210

error: Content is protected !!