Statistical Inspector | ಕೆಪಿಎಸ್‍ಸಿಯಿಂದ 105 ಸ್ಟ್ಯಾಟಿಸ್ಟಿಕಲ್ ಇನ್‍ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಪದವಿ ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

KPSC

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ಲೋಕಸೇವಾ ಆಯೋಗವು (KPSC-ಕೆಪಿಎಸ್‍ಸಿ) ಗ್ರೂಪ್ ಸಿ ಹುದ್ದೆ(Group C post) ಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

JOBS FB Link

ನೇಮಕಾತಿ ಸಂಸ್ಥೆ ಕರ್ನಾಟಕ ಲೋಕಸೇವಾ ಆಯೋಗ
ಹುದ್ದೆಯ ಹೆಸರು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಸಾಂಖ್ಯಿಕ ನಿರೀಕ್ಷಕರು (Statistical Inspector)
ಹುದ್ದೆಗಳ ಸಂಖ್ಯೆ 105
ವಿದ್ಯಾರ್ಹತೆ ಸಂಬಂಧಪಟ್ಟ ವಿಷಯದಲ್ಲಿ ಪದವಿ
ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಪ್ರಾರಂಭ 19-10-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 17-11-2022
ಶುಲ್ಕ ಪಾವತಿಸಲು ಕೊನೆ ದಿನಾಂಕ 18-11-2022

READ | ಕೆಎಂಎಫ್’ನಲ್ಲಿ 487 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಶುಲ್ಕ ವಿವರ
ಎಸ್ಸಿ/ ಎಸ್ಟಿ/ ಪ್ರವರ್ಗ 1 ಮತ್ತು ವಿಕಲಚೇತನರು 35 ರೂ.
ಮಾಜಿ ಸೈನಿಕರು 50 ರೂ.+ 35 ರೂ. ಪ್ರೊಸೆಸಿಂಗ್ ಶುಲ್ಕ
ಪ್ರವರ್ಗ 2ಎ/ 2ಬಿ/ 2ಬಿ/ 3ಎ ಮತ್ತು 3ಬಿ 300 ರೂ. + 35 ರೂ. ಪ್ರೊಸೆಸಿಂಗ್ ಶುಲ್ಕ
ಸಾಮಾನ್ಯ ವರ್ಗ 600 ರೂ. + 35 ರೂ. ಪ್ರೊಸೆಸಿಂಗ್ ಶುಲ್ಕ
ವಯೋಮಿತಿ
ಕನಿಷ್ಠ ವಯಸ್ಸ 18 ವರ್ಷ, ಗರಿಷ್ಠ 35 ವರ್ಷ, 2ಎ, 2ಬಿ, 3ಎ, 3ಬಿಗೆ 38 ವರ್ಷ, ಎಸ್ಸಿ, ಎಸ್ಟಿ, ಪ್ರವರ್ಗ 1 ಗರಿಷ್ಠ ವಯಸ್ಸು 40 ವರ್ಷ

Job Notification | CLICK HERE

Official Website | CLICK HERE

Click here to Apply Online | CLICK HERE

error: Content is protected !!