ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ರಾಜ್ಯ ಪೊಲೀಸ್ (Karnataka State Police (KSP) ಸಶಸ್ತ್ರ ಪೊಲೀಸ್ ಕಾನ್ಸ್’ಟೆಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೆಪ್ಟೆಂಬರ್ 16ರಿಂದಲೇ ಆರಂಭಗೊಂಡಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ನವೆಂಬರ್ 30 ಅಂತಿಮ ದಿನವಾಗಿದ್ದು, ಶುಲ್ಕ ಪಾವತಿಗೆ ಡಿಸೆಂಬರ್ 2 ಕೊನೆ ದಿನವಾಗಿದೆ. ಕೂಡಲೇ ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದು.
ನೇಮಕಾತಿ ಸಂಸ್ಥೆ | ಕರ್ನಾಟಕ ರಾಜ್ಯ ಪೊಲೀಸ್ (KSP) |
ಒಟ್ಟು ಹುದ್ದೆ | 3,484 |
ಹುದ್ದೆಯ ಹೆಸರು | ಸಶಸ್ತ್ರ ಪೊಲೀಸ್ ಕಾನ್ಸ್ ಟೆಬಲ್ (ಸಿಎಆರ್/ ಡಿಎಆರ್) |
ವಿದ್ಯಾರ್ಹತೆ | ಎಸ್.ಎಸ್.ಎಲ್.ಸಿ |
ಅಧಿಸೂಚನೆ | ಕ್ಲಿಕ್- 1 and 2 |
ವೆಬ್ಸೈಟ್ | ಕ್ಲಿಕ್ |
ಆನ್ಲೈನ್ ಅರ್ಜಿ | ಕ್ಲಿಕ್ |
ಕೊನೆ ದಿನಾಂಕ ವಿಸ್ತರಣೆ | ಕ್ಲಿಕ್ |
ಶುಲ್ಕದ ವಿವರ
ಸಾಮಾನ್ಯ ವರ್ಗ ಮತ್ತು ಓಬಿಸಿ (2ಎ, 2ಬಿ/ 3ಎ/ 3ಬಿ)ಗೆ 400 ರೂ., ಎಸ್ಸಿ, ಎಸ್ಟಿ, ಪ್ರವರ್ಗ 1 200 ರೂ., ಆನ್ಲೈನ್ ಮೂಲಕ ಶುಲ್ಕ ಪಾವತಿಗೆ ಅವಕಾಶವಿದೆ.