Railway work | ಕಾಶಿಪುರ ರೈಲ್ವೆ ಅಂಡರ್ ಪಾಸ್ ವರ್ಕ್ ಬಾಕ್ಸ್ ಕಾಮಗಾರಿ ಪೂರ್ಣ

kashipura railway

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಕಾಶಿಪುರ ರೈಲ್ವೆ ಅಂಡರ್ ಪಾಸ್ ವರ್ಕ್ ಬಾಕ್ಸ್’ಗಳನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. ಇದರಿಂದ ಕಾಮಗಾರಿಯು ಶೀಘ್ರವಾಗಿ ಮುಗಿದು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ.

READ | ನೈರುತ್ಯ ರೈಲ್ವೆಗೆ ಸಮಯ ಪಾಲನೆಯಲ್ಲಿ ದೇಶದಲ್ಲೇ ನಂ.4ನೇ ಸ್ಥಾನ

ಕಳೆದ ತಿಂಗಳು 20ರಂದು ಸಂಸದ ಬಿ.ವೈ.ರಾಘವೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಅದಾದ ಕೇವಲ 10 ದಿನದಲ್ಲಿ ರೈಲ್ವೆ ಟ್ರ್ಯಾಕ್ ಅಡಿಯಲ್ಲಿ ಬಾಕ್ಸ್ ಅಳವಡಿಸಲಾಗಿದೆ.

error: Content is protected !!