Jobs In Railway | ರೈಲ್ವೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ, 2,422 ಹುದ್ದೆಗಳ ಭರ್ತಿಗೆ ಅಧಿಸೂಚನೆ

Train

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಸೆಂಟ್ರಲ್ ರೈಲ್ವೆಯ ರೈಲ್ವೆ ನೇಮಕಾತಿ ವಿಭಾಗ(Railway Recruitment Cell-ಆರ್.ಆರ್.ಸಿ)ವು ಅಧಿಸೂಚನೆ(Notification)ಯನ್ನು ಹೊರಡಿದ್ದು, ಭರ್ಜರಿ ಉದ್ಯೋಗ ಅವಕಾಶಗಳು ಲಭ್ಯ ಇವೆ. ಒಟ್ಟು 2,422 ಅಪ್ರೆಂಟಿಸ್ (Apprentice) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನೇಮಕಾತಿಯು ಅಪ್ರೆಂಟಿಸ್ ಕಾಯ್ದೆ (Apprentices Act) 1961ರ ಅಡಿಯಲ್ಲಿ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

READ | ಕೆಇಎಯಿಂದ 310 ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

JOBS FB Link

ನೇಮಕಾತಿ ಸಂಸ್ಥೆ ಸೆಂಟ್ರಲ್ ರೈಲ್ವೆ
ಒಟ್ಟು ಹುದ್ದೆಗಳು 2,422
ಹುದ್ದೆಯ ಹೆಸರು ಅಪ್ರೆಂಟಿಸ್
ಅಧಿಸೂಚನೆ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ
ಆನ್’ಲೈನ್’ನಲ್ಲಿ ಅರ್ಜಿ ಸಲ್ಲಿಸಿ Register
Login
ಇನ್ನಷ್ಟು ಉದ್ಯೋಗ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಕೆ ಆರಂಭ 15-12-2022
ಅರ್ಜಿ ಸಲ್ಲಿಕೆಗೆ ಕೊನೆಯ ದಿನ 15-01-2023
ಅಪ್ರೆಂಟಿಸ್ ಹುದ್ದೆಗಳ ಬಗ್ಗೆ ವಿವರ
ಮುಂಬೈ ಕ್ಲಸ್ಟರ್
ಕ್ಯಾರೇಜ್ ಮತ್ತು ವ್ಯಾಗನ್ (ಕೋಚಿಂಗ್) 258
ಕಲ್ಯಾಣ್ ಡೀಸೆಲ್ ಶೆಡ್ 50
ಕುರ್ಲಾ ಡೀಸೆಲ್ ಶೆಡ್ 60
ಹಿರಿಯ ಡಿಇಇ (ಟಿ.ಆರ್.ಎಸ್) ಕಲ್ಯಾಣ್ 179
ಹಿರಿಯ ಡಿಇಇ (ಟಿಆರ್‍ಎಸ್) ಕುರ್ಲಾ 192
ಪರೆಲ್ ವರ್ಕ್’ಶಾಪ್ 313
ಮಾಟುಂಗ್ ವರ್ಕ್’ಶಾಪ್ 547
ಎಸ್ ಮತ್ತು ಟಿ ವರ್ಕ್’ಶಾಪ್, ಬೈಕುಲ್ಲಾ 60
ಭುಸವಾಲ್ ಕ್ಲಸ್ಟರ್
ಕ್ಯಾರೇಜ್ ಮತ್ತು ವ್ಯಾಗನ್ ಡಿಪೋಟ್ 122
ಎಲೆಕ್ಟ್ರಿಕ್ ಲೋಕೊ ಶೆಡ್ 80
ಎಲೆಕ್ಟ್ರಿಕ್ ಲೋಕೊ ಮೊಟಿವ್ ವರ್ಕ್’ಶಾಪ್ 118
ಮ್ಯಾನ್ಮಡ್ ವರ್ಕ್’ಶಾಪ್ 51
ಟಿಎಂಡಬ್ಲ್ಯು ನಾಸಿಕ್ ರಸ್ತೆ 47
ಪುಣೆ ಕ್ಲಸ್ಟರ್
ಕ್ಯಾರೇಜ್ ಮತ್ತು ವ್ಯಾಗನ್ ಡಿಪೋಟ್ 31
ಡೀಸೆಲ್ ಲೋಕೋ ಶೆಡ್ 121
ನಾಗ್ಪೂರ್ ಕ್ಲಸ್ಟರ್
ಎಲೆಕ್ಟ್ರಿಕ್ ಲೋಕೋ ಶೆಡ್ 48
ಕ್ಯಾರೇಜ್ ಮತ್ತು ವ್ಯಾಗನ್ ಡಿಪೋಟ್ 66
ಸೊಲ್ಲಾಪುರ ಕ್ಲಸ್ಟರ್
ಕ್ಯಾರೇಜ್ ಮತ್ತು ವ್ಯಾಗನ್ ಡೆಪಾಟ್ 58
ಕುರ್ದುವಾಡಿ ವರ್ಕ್’ಶಾಪ್ 21

READ | ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ವಯೋಮಿತಿ, ವಿದ್ಯಾರ್ಹತೆ
ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ವಯೋಮಿತಿಯನ್ನು ನಿಗದಿಪಡಿಸಿದ್ದು, ನಿಯಮಗಳನ್ವಯ ವಯೋಮಿತಿ ಸಡಿಲಿಕೆ ಇರಲಿದೆ. ಮಾಹಿತಿಗಾಗಿ ಅಧಿಸೂಚನೆ ಓದಿ.
ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರಬೇಕು. ಹಾಗೂ ಪಿಯುಸಿ ಅಥವಾ ತತ್ಸಮಾನವಾದ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು. ಸಂಬಂಧಪಟ್ಟ ಟ್ರೇಡ್’ನಲ್ಲಿ ಐಟಿಐ ಪಾಸಾಗಿರಬೇಕು. ಅಂತಹವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅರ್ಜಿ ಶುಲ್ಕವು 100 ಆನ್ ಲೈನ್ ಮೂಲಕ ಪಾವತಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಶೇ.50ರಷ್ಟು ಮತ್ತು ಐಟಿಐನ ಶೇ.50ರಷ್ಟು ಅಂಕಗಳನ್ನು ಪರಿಗಣಿಸಿ, ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು.

https://suddikanaja.com/2022/12/07/excise-department-recruitment-2022/

error: Content is protected !!