ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಡಿಸಿಸಿ ಬ್ಯಾಂಕ್ (ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ) ಕಳೆದ ವರ್ಷ ವರ್ಷ ನಡೆಸಿದ ಪರೀಕ್ಷಾ ಫಲಿತಾಂಶವನ್ನು ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಬ್ಯಾಂಕಿನ ವ್ಯವಸ್ತಾಪಕ ನಿರ್ದೇಶಕರು ತಿಳಿಸಿದ್ದಾರೆ.
ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ 2022ರ ನವೆಂಬರ್ 12 ಹಾಗೂ 13ರಂದು ನಡೆಸಲಾದ ನೇಮಕಾತಿ ಪರೀಕ್ಷೆಯ ಫಲಿತಾಂಶವನ್ನು ಗುರುವಾರ ಬ್ಯಾಂಕಿನ ವೆಬ್ಸೈಟ್ www.shimogadccbank.com ಇಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.
https://suddikanaja.com/2022/04/30/jobs-in-shimoga-district-co-operative-central-bank/