Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ ಬಗ್ಗೆ ಮೋದಿ ಮಾಡಿದ ಟ್ವೀಟ್ ಸೃಷ್ಟಿಸಿದ ಸಂಚಲನ

narendra modi

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಮಾಡಿರುವ ಟ್ವಿಟ್ ಭಾರಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಮೂಡಿಸಿದೆ.

VIDEO REPORT | ಶಿವಮೊಗ್ಗ ಏರ್ ಪೋರ್ಟ್ ಒಳಗಡೆ ಹೇಗಿದೆ?

READ  | ವಿಮಾನ ನಿಲ್ದಾಣ ಉದ್ಘಾಟನೆಗೆ ಬರುವವರು ಏನು‌ ತರಬೇಕು, ಏನು ತರಬಾರದು? ಹೆಣ್ಮಕ್ಕಳು ಬ್ಯಾಗ್ ಕೂಡ ತರುವಂತಿಲ್ಲ

ಟ್ವಿಟ್’ನಲ್ಲಿ ಏನಿದೆ?
ಶಿವಮೊಗ್ಗ ವಿಮಾನ ನಿಲ್ದಾಣದ ಏರಿಯಲ್ ವೀವ್ ಇರುವ ವಿಡಿಯೋವೊಂದನ್ನು ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಶೇರ್ ಮಾಡಿರುವ ಅವರು “ಶಿವಮೊಗ್ಗ ಏರ್ ಪೋರ್ಟ್ ಈ ಭಾಗದ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಲಿದೆ” ಎಂದು ತಿಳಿಸಿದ್ದಾರೆ.
“ವಾಣಿಜ್ಯ, ಸಂಪರ್ಕ, ಪ್ರವಾಸೋದ್ಯಮ ಹಾಗೂ ಆರ್ಥಿಕತೆಗೆ ಕಸುವು ನೀಡಲಿದೆ” ಎಂದು ತಿಳಿಸಿದ್ದು, ಸಹಜವಾಗಿಯೇ ಎಲ್ಲರಲ್ಲೂ ಕೌತುಕಕ್ಕೆ ಕಾರಣವಾಗಿದೆ. ಫೆ.27ರಂದು ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.

error: Content is protected !!