Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ ಒಳಗಡೆ ಹೇಗಿದೆ? ಇಲ್ಲಿದೆ ಫೋಟೊ ಆಲ್ಬಂ

Shivamogga Airport

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸೋಗಾನೆ(Sogane)ಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿಮಾನ ನಿಲ್ದಾಣದ ವಿನ್ಯಾಸ ಒಂದೆಡೆಯಾದರೆ, ಒಳಾಂಗಣದ ಚಿತ್ತಾರಗಳು ಸಹ ಮಂತ್ರಮುಗ್ಧರನ್ನಾಗಿಸುತ್ತವೆ. ಆಕರ್ಷಕ ಎಟಿಎಂ(ATM)ಗಳು, ನಾನಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

Airport Inner 3
ಶಿವಮೊಗ್ಗ ವಿಮಾನ ನಿಲ್ದಾಣದೊಳಗಿನ ಎಟಿಎಂ
Airport Inner 4
ವಿಮಾನ ನಿಲ್ದಾಣದೊಳಗಿನ ಗೋಡೆ ಚಿತ್ತಾರಗಳು
Airport Inner 2
ವಿಮಾನ ನಿಲ್ದಾಣದ ಒಳಾಂಗಣದ ದೃಶ್ಯ
Airport Inner 1
ಟರ್ಮಿನಲ್ ಕಟ್ಟಡದೊಳಗಿನ ದೃಶ್ಯ

error: Content is protected !!