Arecanut Rate | ಅಡಿಕೆ ದರದಲ್ಲಿ ಮತ್ತೆ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?

ARECANUT NEW LOGO FINAL

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಯಲ್ಲಾಪುರ(Yallapura)ದಲ್ಲಿ ರಾಶಿ ಅಡಿಕೆ ಧಾರಣೆಯು ಪ್ರತಿ ಕ್ವಿಂಟಾಲಿಗೆ 680 ರೂ. ಹಾಗೂ ಸಿದ್ದಾಪುರ(Sidduapura)ದಲ್ಲಿ 300 ರೂ. ಏರಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕೆಳಗಿನಂತಿದೆ.

READ | 11/05/2023ರ ಅಡಿಕೆ ಧಾರಣೆ

ಮೇ 12ರ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 30000 40000
ಕಾರ್ಕಳ ವೋಲ್ಡ್ ವೆರೈಟಿ 40000 53000
ಕುಂದಾಪುರ ಹಳೆ ಚಾಲಿ 43000 46000
ಕುಂದಾಪುರ ಹೊಸ ಚಾಲಿ 36000 39000
ಕುಮುಟ ಕೋಕ 19509 30099
ಕುಮುಟ ಚಿಪ್ಪು 29509 32509
ಕುಮುಟ ಫ್ಯಾಕ್ಟರಿ 12509 22779
ಕುಮುಟ ಹಳೆ ಚಾಲಿ 37509 39399
ಕುಮುಟ ಹೊಸ ಚಾಲಿ 36009 37099
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 40000
ಬಂಟ್ವಾಳ ವೋಲ್ಡ್ ವೆರೈಟಿ 48000 53000
ಯಲ್ಲಾಪುರ ಕೆಂಪುಗೋಟು 26122 34312
ಯಲ್ಲಾಪುರ ಕೋಕ 16629 30899
ಯಲ್ಲಾಪುರ ಚಾಲಿ 34426 38411
ಯಲ್ಲಾಪುರ ತಟ್ಟಿಬೆಟ್ಟೆ 36699 45049
ಯಲ್ಲಾಪುರ ಬಿಳೆ ಗೋಟು 26010 33812
ಯಲ್ಲಾಪುರ ರಾಶಿ 41119 50579
ಶಿವಮೊಗ್ಗ ಗೊರಬಲು 20009 35450
ಶಿವಮೊಗ್ಗ ಬೆಟ್ಟೆ 48619 53000
ಶಿವಮೊಗ್ಗ ರಾಶಿ 35156 49099
ಶಿವಮೊಗ್ಗ ಸರಕು 58903 78400
ಸಿದ್ಧಾಪುರ ಕೆಂಪುಗೋಟು 29019 29619
ಸಿದ್ಧಾಪುರ ಕೋಕ 26669 32699
ಸಿದ್ಧಾಪುರ ಚಾಲಿ 35399 37709
ಸಿದ್ಧಾಪುರ ತಟ್ಟಿಬೆಟ್ಟೆ 38609 45899
ಸಿದ್ಧಾಪುರ ಬಿಳೆ ಗೋಟು 28609 32119
ಸಿದ್ಧಾಪುರ ರಾಶಿ 42209 46709
ಸಿರಸಿ ಕೆಂಪುಗೋಟು 30601 32599
ಸಿರಸಿ ಚಾಲಿ 34299 37871
ಸಿರಸಿ ಬೆಟ್ಟೆ 38599 42899
ಸಿರಸಿ ಬಿಳೆ ಗೋಟು 24801 32314
ಸಿರಸಿ ರಾಶಿ 43199 46299

Counting | ಬೆಳ್ಳಂಬೆಳಗ್ಗೆಯಿಂದಲೇ ಶುರುವಾಯ್ತು ಮತ ಎಣಿಕೆ ಬಿಸಿ, ಸಹ್ಯಾದ್ರಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು, ಹೇಗಿದೆ ಸ್ಥಿತಿ?

error: Content is protected !!