ಬಿಜೆಪಿ ಕಾರ್ಯಕಾರಿಣಿ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಪೇದೆ ಸಾವು

 

 

WhatsApp Image 2021 01 02 at 10.45.07 PMಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಬಂದೋಬಸ್ತ್‍ನಲ್ಲಿ ಪೊಲೀಸ್ ಕಾನ್ಸ್‍ಟೆಬಲ್‍ವೊಬ್ಬರು ಮೃತಪಟ್ಟಿದ್ದಾರೆ.
ಎಸ್.ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜುಲ್ಫಿಕರ್ (45) ಎಂಬುವವರೇ ಮೃತಪಟ್ಟಿರುವ ಪೇದೆ. ಕಾರ್ಯಕಾರಿಣಿ ಸಭೆಯ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದ ಜುಲ್ಫಿಕರ್ ಅವರು ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದಿದೆ. ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ಮೃತಪಟ್ಟಿದ್ದಾರೆ.

error: Content is protected !!