ಶಿವಮೊಗ್ಗದಲ್ಲಿ ದಿಢೀರ್ ಮಳೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಭಾನುವಾರ ಸಂಜೆ ದಿಢೀರ್ ಆಗಿ ಮಳೆ ಸುರಿದಿದೆ. ಮಧ್ಯಾಹ್ನದಿಂದ ಬಿಸಿಲು ಮತ್ತು ವಾತಾವರಣದಲ್ಲಿ ಆದ್ರ್ರತೆ ಇತ್ತು. ಸಂಜೆಯ ಹೊತ್ತಿಗೆ ಮೋಡ ಕವಿದಿತ್ತು. ಏಕಾಏಕಿ ಅರ್ಧ ಗಂಟೆ ಮಳೆ ಸುರಿದಿದೆ.

error: Content is protected !!