ಹಂತಕ ಸಲಗನ ಪುಂಡಾಟ, ಸ್ವಲ್ಪದ್ದರಲ್ಲೇ ಮಾವುತ ಬಚಾವ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಲವೆಡೆ ಪುಂಡಾಟ ನಡೆಸಿ ಸಕ್ರೆಬೈಲು ಆನೆಬಿಡಾರ ಸೇರಿರುವ 35 ವರ್ಷದ ಮಣಿಕಂಠ ಆನೆಯು ಸೋಮವಾರ ಪುಂಡಾಟ ನಡೆಸಿದೆ. ಮದ ಬಂದಿದ್ದರಿಂದ ಏಕಾಏಕಿ ಆಕ್ರಮಣಕಾರಿಯಾಗಿ ವರ್ತಿಸಿದೆ.

VIDEO REPORT

ಅದೃಷ್ಟವಷಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ನಾಗಣ್ಣ ಎಂಬ ಆನೆಯ ಮೇಲಿದ್ದ ಮಾವುತ ಗೌಸ್ ಕೂದಲೆಳೆಯಲ್ಲಿ ಪಾರಾಗಿದ್ದಾನೆ. ಆನೆಯನ್ನು ಸರಪಳಿಯಿಂದ ಕಟ್ಟಿ ಕ್ರಾಲ್ ಗೆ ಹಾಕಲಾಗಿದೆ.
ಮಣಿಕಂಠನು ಈ ಹಿಂದೆ ಬೆಂಗಳೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾವುತ ಜೀವ ತಗೆದಿತ್ತು.

ಇದನ್ನೂ ಓದಿ | ಮಲ್ಲ ಮೂವಿಯಲ್ಲಿ ಮಿಂಚಿದ್ದ ಆನೆಯ ಆರ್ಭಟ, ಸಕ್ರೆಬೈಲಲ್ಲಿ ಕೆಲಹೊತ್ತು ಆತಂಕ

error: Content is protected !!