Lokasabha | ಶಿವಮೊಗ್ಗದಲ್ಲಿ‌ ವೋಟರ್ ಗೈಡ್ ನೀಡಿ ಮತದಾನ ಮಾಡಲು ಮನವಿ

Shivamogga Loka sabha constituency Map

 

 

ಸುದ್ದಿ ಕಣಜ.ಕಾಂ ಸಾಗರ
SAGARA: ಜಿಲ್ಲಾ ಪಂಚಾಯಿತಿಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ಅವರು ಸಾಗರ ತಾಲೂಕಿನ ಆನಂದಪುರ ಹಾಗೂ ಹೊಸೂರು ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ ಮತದಾನದ ಮಹತ್ವವನ್ನು ತಿಳಿಸಿ, ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಇದೇ ವೇಳೆ ಮತದಾರರಿಗೆ ವೋಟರ್ ಗೈಡ್ ಅನ್ನು ವಿತರಣೆ ಮಾಡಿದರು.

error: Content is protected !!