ಸೈಕಲ್‍ನಲ್ಲೇ ಕಚೇರಿಗೆ ಬಂದ ತಾಲೂಕು ಪಂಚಾಯಿತಿ ವೈಸ್ ಪ್ರೆಸಿಡೆಂಟ್

 

 

Sagar taluk panchayat VPಸುದ್ದಿ ಕಣಜ.ಕಾಂ
ಸಾಗರ: ಬರದವಳ್ಳಿ ಗ್ರಾಮದಿಂದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ಬರದವಳ್ಳಿ ಅವರು ಕಚೇರಿಯವರೆಗೆ ಸೈಕಲ್ ತುಳಿದುಕೊಂಡೇ ಬಂದಿದ್ದಾರೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ನಿರಂತರ ಏರಿಕೆ ಕಂಡುಬಂದಿದ್ದು, ಇದನ್ನು ವಿರೋಧಿಸಿ 15 ಕಿ.ಮೀ. ಸೈಕಲ್ ತುಳಿದುಕೊಂಡೇ ತಾಪಂ ಉಪಾಧ್ಯಕ್ಷರು ಕಚೇರಿಗೆ ಆಗಮಿಸಿ ಗಮನ ಸೆಳೆದಿದ್ದಾರೆ.

error: Content is protected !!