ಭದ್ರಾವತಿ ನಗರಸಭೆ ಚುನಾವಣೆ, ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಯಾವ ಕ್ಷೇತ್ರಕ್ಕೆ ಯಾರು?

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ನಗರಸಭೆಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯ ಮೊದಲ ಹಂತದಲ್ಲಿ 21 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

READ | ಖಾಸಗಿ ಬಸ್ ಮಾಲೀಕ, ಪೊಲೀಸರ ನಡುವೆ ಬಿರುಸಿನ ಚಕಮಕಿ, ಕಾರಣವೇನು ಗೊತ್ತಾ?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ಜನಾಭಿಮತವನ್ನು ಸಂಗ್ರಹಿಸಿದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲರೂ ಜಯಭೇರಿ ಬಾರಿಸಲಿದ್ದಾರೆ ಎಂದು ತಿಳಿಸಿದರು.
ವಾರ್ಡ್ ಪ್ರದೇಶ ಅಭ್ಯರ್ಥಿ
2 ಲೋಯಾರ್ ಹುತ್ತಾ ಲತಾ ಪ್ರಭಾಕರ್
3 ಬಿ.ಎಚ್.ರಸ್ತೆ ಎಡ, ಬಲ, ಚಾಮೇಗೌಡ ಏರಿಯಾ ನಕುಲ್
4 ಕನಕಮಂಟಪ ಪ್ರದೇಶ ಅನುಪಮಾ ಚನ್ನೇಶ್
6 ಸಿದ್ಧಾರೂಢ ನಗರ ಸತೀಶ್
10 ಹನುಮಂತನಗರ, ಅಶ್ವಥ್ ನಗರ ಅನಿತಾ ಮಲ್ಲೇಶ್
11 ಸುಭಾಷ್ ನಗರ ಜಿ.ಧರ್ಮಪ್ರಸಾದ್
12 ಅಣ್ಣಾನಗರ ಎಂ.ಪ್ರಭಾಕರ್
14 ಹೊಸ ಭೋವಿ ಕಾಲೊನಿ ಜಿ.ಆನಂದ್ ಕುಮಾರ್
15 ಹೊಸಮನೆ, ಅಶ್ವಥ್ ನಗರ ಕಲಾವತಿ ನಾರಾಯಣಪ್ಪ
18 ಎಂಎಂ ಕಾಂಪೌಂಡ್ ಸುನೀಲ್
19 ಎಂಪಿಎಂ ಆಸ್ಪತ್ರೆ ನಾಗಮಣಿ
20 ಸುರಗಿ ತೋಪು ರೀಟಾ ಪ್ರಭಾಕರ್
23 ತಿಮ್ಲಾಪುರ, ಡಿಜಿ ಹಳ್ಳಿ ಅಣ್ಣಪೂರ್ಣ
24 ಬೊಮ್ಮನಕಟ್ಟೆ ಪಿ.ಗಣೇಶ್ ರಾವ್
25 ಹುಡ್ಕೋ-ಹೊಸ ಬುಳ್ಳಾಪುರ ಚಂದ್ರು
26 ಬಾಲಭಾರತಿ-ಬೆಣ್ಣೆಕೃಷ್ಣ ಸರ್ಕಲ್  ನಾಗಲಕ್ಷ್ಮಿ
27 ಆಂಜನೇಯ ಅಗ್ರಹಾರ-ಕೂಲಿ ಬ್ಲಾಕ್ ಸುಷ್ಮಿತಾ
28 ಗಣೇಶ ಕಾಲೊನಿ ಶಿವಕುಮಾರ್
30 ಹೊಸ ಸಿದ್ದಾಪುರ ರಾಮಕೃಷ್ಣ
31 ಜಿಂಕ್ ಲೈನ್ ಮಂಜುಳಾ
32 ಜನ್ನಾಪುರ ಸರಸ್ವತಿ ಚಂದ್ರಪ್ಪ

https://www.suddikanaja.com/2020/12/28/memorization-of-bhagwadgeeta-shlokas-in-shivamogga/

error: Content is protected !!