ವೀಕೆಂಡ್ ಕರ್ಫ್ಯೂ ಹಿನ್ನೆಲೆ ಬೆಳಗ್ಗೆಯಿಂದಲೇ ಕೆಲವು ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೋಪಾಳ, ಗಾಂಧಿ ಬಜಾರ್ ಸೇರಿದಂತೆ ಹಲವೆಡೆ ಪೊಲೀಸರು ಬೆಳಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.

READ | ನೈಟ್, ವೀಕೆಂಡ್ ಕರ್ಫ್ಯೂ ಏನಿರುತ್ತೆ, ಏನಿರಲ್ಲ, ಮದ್ವೆ ಮಾಡಬಹುದಾ, ನೈಟ್ ಡ್ಯೂಟಿ ಏನು ಕಥೆ, ಎಲ್ಲ ಪ್ರಶ್ನೆಗೂ ಡಿಸಿ ಉತ್ತರಿಸಿದ್ದಾರೆ

ಅಗತ್ಯ ವಸ್ತುಗಳ ಹೊರತು ಬೇರೆಯ ಅಂಗಡಿಗಳನ್ನು ತೆರೆಯುವುದಕ್ಕೆ ಜಿಲ್ಲಾಡಳಿತ ಸ್ಪಷ್ಟ ನಿರ್ಬಂಧ ಹೇರಿದೆ. ಆದರೂ ಬಟ್ಟೆ, ಫ್ಯಾನ್ಸಿ, ಮೊಬೈಲ್ ರಿಪೇರಿ ಅಂಗಡಿಗಳನ್ನು ನಗರದ ಹಲವೆಡೆ ತೆರೆಯಲಾಗಿತ್ತು. ನಂತರ ಪೊಲೀಸರು ಅವುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದರು.

error: Content is protected !!