ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಾದ್ಯಂತ ಅಡಿಕೆ ಬೆಲೆಯು ಸ್ಥಿರವಾಗಿದೆ. ಬುಧವಾರ ಸಹ ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ರಾಜ್ಯದಲ್ಲೇ ಅತ್ಯಧಿಕ ಬೆಲೆ ನಿಗದಿಯಾಗಿದ್ದು, ಪ್ರತಿ ಕ್ವಿಂಟಾಲ್ ಗೆ 49,999 ರೂ. ಮಾರಾಟವಾಗಿದೆ. ಅದೇ ರೀತಿ, ಹಳೆಯ ವೆರೈಟಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಾಲ್ ಗೆ ಕಾರ್ಕಳದಲ್ಲಿ 50,000 ರೂ. ನಿಗದಿಯಾಗಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ |
ಬಂಟ್ವಾಳ | ಕೋಕಾ | 10,000 | 25,000 |
ಬಂಟ್ವಾಳ | ಹೊಸ ವೆರೈಟಿ | 25,000 | 50,000 |
ಬಂಟ್ವಾಳ | ಹಳೆಯ ವೆರೈಟಿ | 46,000 | 51,500 |
ಕಾರ್ಕಳ | ಹೊಸ ವೆರೈಟಿ | 35,000 | 42,500 |
ಕಾರ್ಕಳ | ಹಳೆಯ ವೆರೈಟಿ | 46,000 | 50,000 |
ಕುಮಟಾ | ಚಿಪ್ಪು | 30,509 | 39,999 |
ಕುಮಟಾ | ಕೋಕಾ | 20,169 | 34,020 |
ಕುಮಟಾ | ಫ್ಯಾಕ್ಟರಿ | 13,509 | 18,111 |
ಕುಮಟಾ | ಹೊಸ ಚಾಲಿ | 43,099 | 47,049 |
ಕುಂದಾಪುರ | ಹಳೆ ಚಾಲಿ | 44,000 | 50,000 |
ಕುಂದಾಪುರ | ಹೊಸ ಚಾಲಿ | 30,000 | 42,500 |
ಮಾಲೂರು | ಬೇರೆ | 48,000 | 52,000 |
ಮಂಗಳೂರು | ಕೋಕಾ | 24,500 | 31,000 |
ಪುತ್ತೂರು | ಕೋಕಾ | 10,500 | 26,000 |
ಪುತ್ತೂರು | ಹೊಸ ವೆರೈಟಿ | 35,500 | 50,000 |
ಶಿವಮೊಗ್ಗ | ಬೆಟ್ಟೆ | 48,859 | 50,566 |
ಶಿವಮೊಗ್ಗ | ಗೊರಬಲು | 17,140 | 39,169 |
ಶಿವಮೊಗ್ಗ | ರಾಶಿ | 42,869 | 48,199 |
ಶಿವಮೊಗ್ಗ | ಸರಕು | 51,000 | 74,696 |
ಶಿರಸಿ | ಬೆಟ್ಟೆ | 38,699 | 45,099 |
ಶಿರಸಿ | ಬಿಳೆ ಗೊಟು | 18,099 | 43,476 |
ಶಿರಸಿ | ಚಾಲಿ | 44,699 | 48,009 |
ಶಿರಸಿ | ರಾಶಿ | 42,299 | 49,999 |
ಸುಳ್ಯ | ಹೊಸ ವೆರೈಟಿ | 35,000 | 50,000 |
https://www.suddikanaja.com/2021/09/18/arecanut-price-hike-and-crossed-55k/