ಸುದ್ದಿ ಕಣಜ. ಕಾಂ
ಶಿವಮೊಗ್ಗ: ಕೋವಿಡ್ ಕಂಟ್ರೋಲ್ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರದ ನಾಳೆಯಿಂದ ಕಂಪ್ಲೀಟ್ ಲಾಕ್ ಡೌನ್ ಗೆ ಆದೇಶಿಸಿದೆ. ಮುನ್ನಾ ದಿನವಾದ ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ತರಕಾರಿ, ದಿನಸಿಗಳಲ್ಲಿ ಜನ ಸರದಿ ಇದೆ.
READ | ಕೊರೊನಾ ಚಿಕಿತ್ಸೆ ಬೇಡವೆಂದು ಭತ್ತದ ಗದ್ದೆಗೆ ಹಾರಿದ ಸೋಂಕಿತ, ಹಿಡಿದು ಕರೆತಂದ ಸಿಬ್ಬಂದಿ, ಮುಂದೇನಾಯ್ತು?
ಸಾಮಾಜಿಕ ಅಂತರ ಕಣ್ಮರೆ | ಕೊರೊನಾ ಸೋಂಕು ತಡೆಯುವುದಕ್ಕಾಗಿ ಸರ್ಕಾರ ಲಾಕ್ ಡೌನ್ ಮಾಡಿದೆ. ಆದರೆ, ಜನರಿಗೆ ಅಗತ್ಯ ವಸ್ತುಗಳಿಲ್ಲದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ, ಜನರು ಗಾಂಧಿ ಬಜಾರ್ ನಲ್ಲಿ ಸಾಮಾಜಿಕ ಅಂತರ ಮರೆತು ವ್ಯವರಿಸುತ್ತಿದ್ದಾರೆ.
https://www.suddikanaja.com/2021/04/28/second-day-lockdown-rule-will-be-tough/