ನಿಯಮ ಉಲ್ಲಂಘಿಸಿ ವಾಹನ ಸೀಜ್, ವಸೂಲಾದ ದಂಡವೆಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ 241 ವಾಹನಗಳನ್ನು ಸೀಜ್ ಮಾಡಲಾಗಿದೆ. ಇದರಲ್ಲಿ 218 ದ್ವಿ ಚಕ್ರ ವಾಹನ, 2 ಆಟೋ ಮತ್ತು 21 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಂವಿ ಕಾಯ್ದೆ ಅಡಿಯಲ್ಲಿ 191 ಪ್ರಕರಣಗಳನ್ನು ದಾಖಲಿಸಿ 84,800 ರೂಪಾಯಿ ದಂಡ ವಿಧಿಸಲಾಗಿದೆ.

error: Content is protected !!