ಭಾನುವಾರ ಪೊಲೀಸರ ಕಾರ್ಯಾಚರಣೆ, ವಾಹನ ಸವಾರರಿಗೆ ಬಿತ್ತು ದಂಡ, 115 ವಾಹನ ಸೀಜ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರ ಮೇಲೆ ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದೆ.

READ | ಮಧುಮೇಹಿಗಳೇ ಬ್ಲ್ಯಾಕ್ ಫಂಗಸ್‍ನಿಂದ ಎಚ್ಚರ, ಏನು ಲಕ್ಷಣ, ಪರಿಹಾರ?

ಒಂದೇ ದಿನ 115 ವಾಹನಗಳನ್ನು ವಶಕ್ಕೆ ಪಡೆದು, 108 ದ್ವಿ ಚಕ್ರ ವಾಹನಗಳು, 7 ಕಾರುಗಳನ್ನು ಸೀಜ್ ಮಾಡಲಾಗಿದೆ. ಐಎಂವಿ ಕಾಯ್ದೆ ಅಡಿ 141 ಪ್ರಕರಣಗಳನ್ನು ದಾಖಲಿಸಿ 55,800 ದಂಡವನ್ನು ವಿಧಿಸಲಾಗಿದೆ.

ಇನ್ನುಳಿದಂತೆ, ಅಂಗಡಿ ಮಾಲೀಕರ ವಿರುದ್ಧ ದೊಡ್ಡಪೇಟೆ ಪೆÇಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ.

error: Content is protected !!