ಕಠಿಣ ಲಾಕ್ ಡೌನ್ ನಡುವೆಯೂ ವಾಹನ ಸಂಚಾರ, ಮಾಲೀಕರ ಮೇಲೆ 180 ಕೇಸ್

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ 88,500 ದಂಡ ವಿಧಿಸಲಾಗಿದೆ.

READ | ಶಿವಮೊಗ್ಗದ ಲಸಿಕೆ ಕೇಂದ್ರದಲ್ಲಿ ಬಿಜೆಪಿ-ಕಾಂಗ್ರೆಸ್ ವ್ಯಾಕ್ಸಿನ್ ವಾರ್, ಕಾರಣವೇನು?

143 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ‌130 ದ್ವಿ ಚಕ್ರ ವಾಹನ, 5 ಆಟೋ ಮತ್ತು 8 ಕಾರುಗಳನ್ನು ಸೀಜ್ ಮಾಡಲಾಗಿದೆ.
ಐಎಂವಿ ಕಾಯ್ದೆ ಅಡಿ 180 ಪ್ರಕರಣಗಳನ್ನು ದಾಖಲಿಸಿ 88,500 ರೂಪಾಯಿ ದಂಡ ವಿಧಿಸಲಾಗಿದೆ.
ಅಂಗಡಿಯ ಮಾಲೀಕರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಿಸಲಾಗಿದೆ.

error: Content is protected !!