ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಸೋಮವಾರ ಇಲ್ಲಿನ ಬಸವನಗುಡಿ ಬಡಾವಣೆಯಲ್ಲಿ ತಾಯಿ ಮತ್ತು ಮಗ ಇಬ್ಬರು ಮೃತಪಟ್ಟಿದ್ದಾರೆ.
READ | ಕುಡಿಯುವ ನೀರಿನ ದೋಷದಿಂದಲೂ ಹರಡಲಿದೆ ಬ್ಲ್ಯಾಕ್ ಫಂಗಸ್
ಸುರೇಶ್ ಅವರು ಬಡವನಗುಡಿ ನಾಲ್ಕನೇ ಕ್ರಾಸ್ ನಿವಾಸಿಯಾಗಿದ್ದು, ಪ್ಲಾಸ್ಟಿಕ್ ವ್ಯಾಪಾರ ಮಾಡುತಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.