BREAKING NEWS | ಕೋವಿಡ್ ಹಿನ್ನೆಲೆ ರೆಡ್ ಜೋನ್‍ನಲ್ಲಿ 15 ಗ್ರಾಮ ಪಂಚಾಯಿತಿಗಳು, ಜೂನ್ 7ರ ವರೆಗೆ ಲಾಕ್‍ಡೌನ್, ಪಂಚಾಯಿತಿ ಪಟ್ಟಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲ್ಲೂಕಿನ 15 ಗ್ರಾಮ ಪಂಚಾಯಿತಿಗಳನ್ನು ರೆಡ್ ಜೋನ್ ವ್ಯಾಪ್ತಿಯಲ್ಲಿದ್ದು, ಈ ಪಂಚಾಯಿತಿಗಳನ್ನು ಜೂನ್ 7ರ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ.

READ | ಶಿವಮೊಗ್ಗದ ಹಲವೆಡೆ ವೀಕೆಂಡ್ ಲಾಕ್ ಡೌನ್, ಹಳ್ಳಿಗಳಲ್ಲಿ ಸೊಂಕು ಉಲ್ಬಣ ತಡೆಗೆ ಸ್ವಯಂ ಪ್ರೇರಿತ ಬಂದ್

ಇಲಾಖೆ ವತಿಯಿಂದ ಪೂರ್ಣ ಪ್ರಮಾಣದ ಪೊಲೀಸ್ ಸಿಬ್ಬಂದಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಂಬಂಧಿಸಿದಪಟ್ಟವರಿಗೆ ನಿರ್ದೇಶನ ನೀಡಲು ಹಾಗೂ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಹಕಾರವನ್ನು ನೀಡುವಂತೆ ಕೋರಲಾಗಿದೆ.
ರೆಡ್ ಜೋನ್‍ನಲ್ಲಿರುವ ಪಂಚಾಯಿತಿಗಳು | ತೊಗರ್ಸಿ, ಬಳ್ಳಿಗಾವಿ, ತಾಳಗುಂದ, ಮಂಚಿಕೊಪ್ಪ, ಅಂಬಾರಗೊಪ್ಪ, ಗೊದ್ದನಕೊಪ್ಪ, ನೆಲವಾಗಿಲು, ಬೇಗೂರು, ಬಗನಕಟ್ಟೆ, ಹೊಸೂರು, ಕಪ್ಪನಹಳ್ಳಿ, ಚುರ್ಚಿಗುಂಡಿ, ಹಾರೋಗೊಪ್ಪ, ಮತ್ತಿಕೋಟೆ, ಹಿರೇಜಂಬೂರು.

error: Content is protected !!