ಕಠಿಣ ಲಾಕ್ ಡೌನ್ ಬೆನ್ನಲ್ಲೇ ಭದ್ರಾವತಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆ, ಶಿವಮೊಗ್ಗದಲ್ಲಿ ಯಥಾಸ್ಥಿತಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಕೆಲವು ದಿನಗಳಿಂದ ಭದ್ರಾವತಿಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ನೂರು ದಾಟುತಿತ್ತು. ಆದರೆ, ಸೋಮವಾರ ಈ ಸಂಖ್ಯೆ 89ಕ್ಕೆ ಇಳಿಕೆಯಾಗಿದೆ.

READ | ಇದುವರೆಗೆ ಕೊರೊನಾಕ್ಕೆ ಜಿಲ್ಲೆಯಲ್ಲಿ 807 ಜನ ಬಲಿ

ಆದರೆ, ಶಿವಮೊಗ್ಗದಲ್ಲಿ ಯಥಾ ಸ್ಥಿತಿ ಇದ್ದು, ಇಂದು ಸಹ 205 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ, ತೀರ್ಥಹಳ್ಳಿ 21, ಶಿಕಾರಿಪುರ 71, ಸಾಗರ 55, ಹೊಸನಗರ 39, ಸೊರಬದಲ್ಲಿ 64 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿದೆ.

error: Content is protected !!