ಕೋವಿಡ್ ಲಸಿಕೆಗಾಗಿ ಖಾಸಗಿ ಆಸ್ಪತ್ರೆ ಮುಂದೆ ಕ್ಯೂ, ಅರ್ಧ ಕಿಮೀವರೆಗೆ ಸರತಿ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕುವೆಂಪು ರಸ್ತೆಯಲ್ಲಿರುವ ಸರ್ಜಿ ಅಮೃತ ನಾಡಿ ಆಸ್ಪತ್ರೆ ಮುಂಭಾಗದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಲಸಿಕೆ ಪಡೆಯುವುದಕ್ಕಾಗಿ ಸರತಿಯಲ್ಲಿ ನಿಂತಿದ್ದಾರೆ.

ಬೆಳಗ್ಗೆಯಿಂದಲೇ ಜನರು ಇಲ್ಲಿಗೆ ಆಗಮಿಸಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿಕೊಂಡು ಕಾಯುತಿದ್ದಾರೆ. ಆಸ್ಪತ್ರೆಯಿಂದ ಶುರುವಾಗಿರುವ ಸರತಿ ಅರ್ಧ ಕಿ.ಮೀ.ವರೆಗೆ ಇದೆ. ಹೊರಗಡೆ ಮಾತ್ರವಲ್ಲದೇ ಆಸ್ಪತ್ರೆ ಆವರಣದಲ್ಲೂ ಸಾರ್ವಜನಿಕರಿಗೆ ಕಾಯುವುದಕ್ಕಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಕೆಲವು ಪಿಎಚ್.ಸಿಗಳಲ್ಲಿ ನೋ ಸ್ಟಾಕ್ ಬೋರ್ಡ್ | ಖಾಸಗಿ ಆಸ್ಪತ್ರೆಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಓ.ಟಿ.ರಸ್ತೆಯಲ್ಲಿರುವ ಪಿಎಚ್.ಸಿನಲ್ಲಿ ಲಸಿಕೆ ನೀಡುತ್ತಿಲ್ಲ. ಹೀಗಾಗಿ, ಜನ ಲಸಿಕೆ ಸಿಕ್ಕರೆ ಸಾಕು ಎಂಬಂತೆ ಖಾಸಗಿ ಆಸ್ಪತ್ರೆ ಕಡೆ ದೌಡಾಯಿದ್ದಾರೆ.

https://www.suddikanaja.com/2021/05/08/covid-patient-rejected-treatment-run-away-from-hospital/

 

error: Content is protected !!