ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಲಭ್ಯತೆ ಸೃಷ್ಟಿಯಾಗಿದೆ. ಹೀಗಾಗಿ, ಪಾನಪ್ರಿಯರು ಕಳಭಟ್ಟಿ ಸಾರಾಯಿ ಸೇವಿನೆಯತ್ತ ಒಲವು ತೋರುತ್ತಿದ್ದಾರೆ. ಇದರ ಫಲವಾಗಿ ಜಿಲ್ಲೆಯಲ್ಲಿ ಮತ್ತೆ ಕಳಭಟ್ಟಿ ದಂಧೆ ಜೋರಾಗಿದೆ.
READ | ಕಳಭಟ್ಟಿ ಅಡ್ಡ ಮೇಲೆ ರಾತ್ರೋರಾತ್ರಿ ದಾಳಿ, ತಾಯಿ, ಮಗ ಎಸ್ಕೇಪ್, ಸೀಜ್ ಆದ ಕಳಭಟ್ಟಿ ಎಷ್ಟು ಗೊತ್ತಾ?
ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಅಬಕಾರಿ ರಕ್ಷಕ ಸಂತೋಷ್, ಹನುಮಂತಪ್ಪ ಮಂಜುನಾಥ್, ಸುಧೀರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.