ಸುದ್ದಿ ಕಣಜ.ಕಾಂ
ಶಿವಮೊಗ್ಗ: ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ, ಪ್ರತ್ಯೇಕ ವಾಟ್ಸಾಪ್ ನಂಬರ್ ನಿಂದ ಸಂದೇಶ ಕಳುಹಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
READ | 12 ಶತಮಾನದ ಶಾಸನದಲ್ಲಿ ಪೂಜಾ ವಿಧಾನ, ಅದರ ಮಹತ್ವದ ವಿವರಣೆ, ಈ ರೀತಿ ಮಾಡಿದರೆ 12 ಸಾವಿರ ಹೋಮದ ಪುಣ್ಯ ಪ್ರಾಪ್ತಿಯಂತೆ!
ಅಪರಿಚಿತ ವ್ಯಕ್ತಿಯೊಬ್ಬ ಚಾರಿತ್ರ್ಯ ವಧೆಯ ಕೆಲಸ ಮಾಡಿದ್ದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ.