ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವೈರಸ್ ಸೋಂಕು ನಿತ್ಯ ಇಳಿಕೆಯಾಗುತ್ತಿದ್ದು, ಶಿವಮೊಗ್ಗ, ಭದ್ರಾವತಿಯಲ್ಲೂ ಸೋಂಕಿನ ಪ್ರಮಾಣ ನೂರರ ಕೆಳಗಿಗಳಿದಿದೆ. ಇನ್ನುಳಿದ ತಾಲೂಕುಗಳಲ್ಲಿ ಒಂದಂಕಿಗೆ ಇಳಿಕೆ ಕಂಡಿದೆ.
ಸೋಂಕಿತರ ಸಂಪರ್ಕದಲ್ಲಿದ್ದ ಹಾಗೂ ರೋಗದ ಲಕ್ಷಣಗಳನ್ನು ಹೊಂದಿರುವ 2,163 ಜನರ ಮಾದರಿಯಗಳನ್ನು ಸಂಗ್ರಹಿಸಲಾಗಿದೆ. 2,475 ವರದಿ ನೆಗೆಟಿವ್ ಇರುವುದು ದೃಢಪಟ್ಟಿದೆ.
ಸಕ್ರಿಯ ಪ್ರಕರಣ ಇಳಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ 198, ಡಿಸಿಎಚ್‍ಸಿಯಲ್ಲಿ 105, ಕೋವಿಡ್ ಕೇರ್ ಸೆಂಟರ್ ನಲ್ಲಿ 246, ಖಾಸಗಿ ಆಸ್ಪತ್ರೆಯಲ್ಲಿ 185, ಹೋಮ್ ಐಸೋಲೇಷನ್ ನಲ್ಲಿ 312, ಟ್ರಿಯೇಜ್ ಸೆಂಟರ್ ನಲ್ಲಿ 156 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,202 ಇವೆ.
https://www.suddikanaja.com/2021/05/20/covid-death-case-increase-in-shivamogga/