ಹೊಳೆಹೊನ್ನೂರಿನಲ್ಲಿ ಕಿರು ಸೇತುವೆ ದಾಟುವಾಗ ಹಳ್ಳದಲ್ಲಿ ಬಿದ್ದು ಮಹಿಳೆ ಸಾವು

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕು ಹೊಳೆಹೊನ್ನೂರಿನ ಹೊಳೆಭೈರನಹಳ್ಳಿಯ ಹಳ್ಳವೊಂದರಲ್ಲಿ ಬಿದ್ದು ಮಹಿಳೆ ಮೃತಪಟ್ಟಿದ್ದಾರೆ.

READ | ಜಾತಿ ನಿಂದನೆ ಮಾಡಿದ್ದಕ್ಕೆ 23 ಮಂದಿಯ ಮೇಲೆ ಅಟ್ರಾಸಿಟಿ ಕೇಸ್, ಕಾರಣವೇನು?

ಅಗಸರಬೀದಿಯ ಹನುಮಕ್ಕ(70) ಎಂಬುವವರು ಮೃತಪಟ್ಟಿದ್ದಾರೆ. ಶನಿವಾರ ಕಿರುಸೇತುವೆಯನ್ನು ದಾಟುವಾಗ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದರು. ಆದರೆ, ಅವರ ಶವ ಭಾನುವಾರ ಸಿಕ್ಕಿದೆ.

error: Content is protected !!