ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 5.60 ಮಿಮಿ ಮಳೆಯಾಗಿದ್ದು, ಸರಾಸರಿ 0.80 ಮಿಮಿ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿಮಿ ಇದ್ದು, ಇದುವರೆಗೆ ಸರಾಸರಿ 61.07 ಮಿಮಿ ಮಳೆ ದಾಖಲಾಗಿದೆ.
ತಾಲೂಕುವಾರು ಮಳೆ ವಿವರ
ಶಿವಮೊಗ್ಗ 0.40 ಮಿಮಿ., ಭದ್ರಾವತಿ 0.60 ಮಿಮಿ., ತೀರ್ಥಹಳ್ಳಿ 2.50 ಮಿಮಿ., ಸಾಗರ 0.60 ಮಿಮಿ., ಶಿಕಾರಿಪುರ 0.10 ಮಿಮಿ., ಸೊರಬ 0.00 ಮಿಮಿ. ಹಾಗೂ ಹೊಸನಗರ 1.40 ಮಿಮಿ. ಮಳೆಯಾಗಿದೆ.
READ | ಶಿವಮೊಗ್ಗದ ಈ ಇನ್’ಸ್ಪೆಕ್ಟರ್ ಗೆ ಗೃಹ ಸಚಿವರ ಮೆಡಲ್, ಕಾರಣವೇನು?
ಜಲಾಶಯಗಳ ನೀರಿನ ಮಟ್ಟ
ಲಿಂಗನಮಕ್ಕಿ: 1819 ಅಡಿ (ಗರಿಷ್ಠ), 1790.70 (ಇಂದಿನ ಮಟ್ಟ), 4811.00 ಕ್ಯೂಸೆಕ್ಸ್ (ಒಳಹರಿವು), 6246.40 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1812.10.
ಭದ್ರಾ: 186 ಅಡಿ (ಗರಿಷ್ಠ), 166.11 (ಇಂದಿನ ಮಟ್ಟ), 2739.00 (ಒಳಹರಿವು), 3225.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 183.40.
ತುಂಗಾ: 588.24 ಅಡಿ (ಗರಿಷ್ಠ), 588.24 (ಇಂದಿನ ಮಟ್ಟ), 5850.00 ಕ್ಯೂ. (ಒಳಹರಿವು), 5850.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 ಮೀಟರ್, 580.98 (ಇಂದಿನ ಮಟ್ಟ), 397 (ಒಳಹರಿವು), 641.00 ಕ್ಯೂ. (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 587.70
ಪಿಕ್ಅಪ್: 563.88 ಮೀಟರ್, 562.52 (ಇಂದಿನ ಮಟ್ಟ), 1326 (ಒಳಹರಿವು), 1113.00(ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 562.00
ಚಕ್ರ: 580.57 ಮೀ., 568.90 (ಇಂದಿನ ಮಟ್ಟ, 65.00 ಕ್ಯೂ. (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 575.98
ಸಾವೆಹಕ್ಲು: 583.70 ಮೀ.(ಗರಿಷ್ಠ), 576.00 (ಇಂದಿನ ಮಟ್ಟ), 277.00 (ಒಳಹರಿವು), 0.00 ಕ್ಯೂ. (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 578.66.