ಭದ್ರಾವತಿ ಆಕಾಶವಾಣಿ ಕೇಂದ್ರ, ನಾಳೆ ಶುಂಠಿ ಕೃಷಿ ಬಗ್ಗೆ ತಜ್ಞರಿಂದ ಮಾಹಿತಿ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಜುಲೈ 31ರಂದು ಬೆಳಗ್ಗೆ 6.50 ಗಂಟೆಗೆ `ನೇಗಿಲ ಮಿಡಿತ’ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.

ಈ ಕಾರ್ಯಕ್ರಮದಲ್ಲಿ `ಉತ್ತಮ ಶುಂಠಿ ಕೃಷಿಗೆ ಅನುಸರಿಸಬೇಕಾದ ಅಂಶಗಳು’ ವಿಷಯದ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ನಾಗರಾಜಪ್ಪ ಅಡಿವೆಪ್ಪರ್ ಅವರು ಮಾಹಿತಿ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಭದ್ರಾವತಿ ಆಕಾಶವಾಣಿ ಪ್ರಕಟಣೆ ಕೋರಿದೆ.

error: Content is protected !!