ವರದಹಳ್ಳಿ ಶ್ರೀಧರಾಶ್ರಮ ಪ್ರವೇಶಕ್ಕೂ ನಿರ್ಬಂಧ, ಯಾವಾಗಿಂದ ಅನ್ವಯ?

 

 

ಸುದ್ದಿ ಕಣಜ.ಕಾಂ | VARADAHALLI | RELIGIOUS 
ಸಾಗರ: ತಾಲೂಕಿನ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹೇರಿದ ಬೆನ್ನಲ್ಲೇ ವರದಹಳ್ಳಿಯ ಶ್ರೀಧರಾಶ್ರಮದಲ್ಲೂ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿರುವುದನ್ನು ಮನಗಂಡು ಆಗಸ್ಟ್ 7, 8, 14 ಮತ್ತು 15ರ ಶನಿವಾರ ಹಾಗೂ ಭಾನುವಾರಗಳಂದು ಸಾರ್ವಜನಿಕರ ಪ್ರವೇಶಿಸದಂತೆ ಮನವಿ ಮಾಡಲಾಗಿದೆ.

error: Content is protected !!