ಕೋವಿಡ್ ನಿಂದ ಗುಣಮುಖರಾದವರೇ ಹೆಚ್ಚು

 

 

ಶಿವಮೊಗ್ಗ: ದಿನೇ ದಿನೆ ಕೋವಿಡ್ ಪ್ರಭಾವ ಕಡಿಮೆ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ 29 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದ್ದು, 43 ಜನ ಗುಣಮುಖರಾಗಿದ್ದಾರೆ. ಹೊಸದಾಗಿ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 347 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಯಾವ ತಾಲೂಕಲ್ಲಿ ಎಷ್ಟು?:

ಶಿವಮೊಗ್ಗ 15,

ಭದ್ರಾವತಿ 3,

ಶಿಕಾರಿಪುರ 2,

ತೀರ್ಥಹಳ್ಳಿ 1,

ಸೊರಬ 2,

ಸಾಗರ 4,

ಹೊಸನಗರ 1 ಪ್ರಕರಣ ದೃಢಪಟ್ಟಿವೆ.

 

Leave a Reply

Your email address will not be published. Required fields are marked *

error: Content is protected !!