ಅಕ್ರಮವಾಗಿ ಗೋವುಗಳ ಸಾಗಾಟ, ಇಬ್ಬರು ಅರೆಸ್ಟ್

 

 

ಸುದ್ದಿ‌ ಕಣಜ.ಕಾಂ | TALUK | CRIME
ತೀರ್ಥಹಳ್ಳಿ: ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

READ | ಅರ್ಧ ಗಂಟೆಯಲ್ಲೇ ಮನೆ ಬೀಗ ಒಡೆದು ಕಳ್ಳತನ!

ತಾಲೂಕಿನ ಬೆಜ್ಜವಳ್ಳಿ ಗ್ರಾಮ ಸಮೀಪ ಸಾಗಣೆಯ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಗೋವುಗಳನ್ನು ಸಾಗಿಸಲಾಗುತಿತ್ತು. ನಂತರ, ಪ್ರಕರಣದ ಆರೋಪಿಗಳಾದ ಮೇಲಿನಕೊಪ್ಪ ಗ್ರಾಮದ ನಿವಾಸಿ ಪ್ರಭಾಕರ್ ಹಾಗೂ ಶಿವಮೊಗ್ಗದ ಅಶ್ರಫ್ ಎಂಬುವವರನ್ನು ಬಂಧಿಸಲಾಗಿದೆ. ಪರಾರಿ ಆದವರ ಹುಡುಕಾಟ ನಡೆಸಲಾಗುತ್ತಿದೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!